ಈ ಚಾನೆಲ್ನಲ್ಲಿ ದೈನಂದಿನ ಕಂಠಪಾಠ ವಚನಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಅಷ್ಟೇ ಅಲ್ಲದೆ ದಿನಕ್ಕೆ ಒಂದು ಬೈಬಲ್ ಗೆ ಸಂಬಂಧಪಟ್ಟ ಪ್ರಶ್ನೋತ್ತರಗಳ ವಿಡಿಯೋ ಕೂಡ ಪ್ರಸ್ತುತಪಡಿಸಲಾಗುತ್ತದೆ.